ಬೆಂಗಳೂರು: ನಗರದ ಕುಂದಲಹಳ್ಳಿಯಲ್ಲಿರುವಂತ ರಾಮೇಶ್ವರಂ ಕಫೆಯಲ್ಲಿ ಇಂದು ನಿಗೂಢ ಸ್ಪೋಟವೊಂದು ಸಂಭವಿಸಿತ್ತು. ಈ ಸ್ಪೋಟ ಸಂಭವಿಸಿರೋದು ಸಿಲಿಂಡರ್ ಬ್ಲಾಸ್ಟ್ ನಿಂದ ಅಲ್ಲ. ಬದಲಾಗಿ ಸ್ಥಳದಲ್ಲಿದ್ದಂತ ಬ್ಯಾಗ್ ನಲ್ಲಿ ಇದ್ದ ತುಂಡುಗಳಿಂದ ಎಂಬುದಾಗಿ ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ. ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟವೊಂದು ಸಂಭವಿಸಿತ್ತು. ಈ ಸ್ಪೋಟದಲ್ಲಿ ಮಹಿಳೆಯೊಬ್ಬರು ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡಿರೋದಾಗಿ ತಿಳಿದು ಬಂದಿದೆ. ಈ ಘಟನೆ ಕುರಿತಂತೆ ಪ್ರತ್ಯಕ್ಷ ದರ್ಶಿ ಶಬರೀಶ್ ಎಂಬುವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಿಗೂಢ ಸ್ಪೋಟಕ್ಕೆ ಹೊರಗಡೆಯಿಂದ ತಂದಿರುವಂತ … Continue reading BIG UPDATE: ಬೆಂಗಳೂರಲ್ಲಿ ಸ್ಪೋಟ ಆಗಿರೋದು ‘ಸಿಲಿಂಡರ್’ನಿಂದ ಅಲ್ಲ, ‘ಬ್ಯಾಗ್’ನಲ್ಲಿದ್ದ ತುಂಡುಗಳು ಕಾರಣ – ಪ್ರತ್ಯಕ್ಷ ದರ್ಶಿ
Copy and paste this URL into your WordPress site to embed
Copy and paste this code into your site to embed