BIG NEWS: ಬೆಂಗಳೂರಲ್ಲಿ ವಿಧಾನಸೌಧದ ಮುಂದೆ ಬೆಚ್ಚಿ ಬೀಳಿಸೋ ಘಟನೆ: ಬೈಕ್ ಗೆ ಬೆಂಕಿಯಿಟ್ಟ ಮಾಲೀಕ

ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಸೌಧ ಎಂಬುದಾಗಿಯೇ ಕರೆಯಲ್ಪಡುವಂತ ಬೆಂಗಳೂರಿನ ವಿಧಾನಸೌಧದ ಮುಂದೆಯೇ ಮಾಲೀಕನೊಬ್ಬ ತನ್ನ ಬೈಕಿಗೆ ಬೆಂಕಿ ಹಂಚಿರುವಂತ ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವಂತ ವಿಧಾನಸೌಧದ ಮುಂಭಾಗದಲ್ಲೇ ವ್ಯಕ್ತಿಯೊಬ್ಬ ತನ್ನ ಎಲೆಕ್ಟ್ರಿಕ್ ಬೈಕಿಗೆ ಬೆಂಕಿ ಇಟ್ಟಿರುವಂತ ಘಟನೆ ನಡೆದಿದೆ. ಆರಂಭದಲ್ಲಿ ಇದು ಬಾಕಿ ಹಣ ಪಾವತಿಸೋದಕ್ಕೆ ಸಾಧ್ಯವಾಗದ ಕಾರಣಕ್ಕೆ ಎನ್ನಲಾಗಿತ್ತು. ಆದರೇ ಆ ಬಳಿಕ ಪೊಲೀಸರ ಮೇಲಿನಿಂದ ಮಾಲೀಕ ಎಲೆಕ್ಟ್ರಿಕ್ ಬೈಕಿಗೆ ಬೆಂಕಿ ಇಟ್ಟಿರುವುದಾಗಿ ತಿಳಿದು ಬಂದಿದೆ. ಅಂದಹಾಗೇ ಕೆಲ ದಿನಗಳ … Continue reading BIG NEWS: ಬೆಂಗಳೂರಲ್ಲಿ ವಿಧಾನಸೌಧದ ಮುಂದೆ ಬೆಚ್ಚಿ ಬೀಳಿಸೋ ಘಟನೆ: ಬೈಕ್ ಗೆ ಬೆಂಕಿಯಿಟ್ಟ ಮಾಲೀಕ