BIG NEWS: ಬೆಂಗಳೂರಲ್ಲಿ ಒಂದೇ ಮನೆಗೆ ’21 ಬ್ಯಾಂಕ್’ಗಳಿಂದ ಸಾಲ ಪಡೆದ ಭೂಪ: ‘ಹರಾಜಿ’ಗೆ ‘ಬ್ಯಾಂಕ್’ಗಳಿಂದ ಪೈಪೋಟಿ
ಬೆಂಗಳೂರು: ನಗರದಲ್ಲಿ ಒಂದೇ ಮನೆಗೆ ಒಂದು ಬ್ಯಾಂಕ್ ನಿಂದ ಲೋನ್ ಸಿಗೋದೇ ಕಷ್ಟ. ಹೀಗಿರುವಾಗ ಒಂದೇ ಮನೆಗೆ ಬರೋಬ್ಬರಿ 21 ಬ್ಯಾಂಕ್ ಗಳಿಂದ ಕೋಟ್ಯಂತರ ಸಾಲವನ್ನು ವ್ಯಕ್ತಿಯೊಬ್ಬ ಪಡೆದಿದ್ದಾರೆ. ಆ ಬಳಿಕ ಬ್ಯಾಂಕ್ ಗಳಿಗೆ ಸಾಲ ಕಟ್ಟಲಾಗದೇ, ಪರಾರಿಯಾಗಿದ್ದಾನೆ. ಇಂತಹ ಮನೆಯನ್ನು ಹರಾಜು ಹಾಕೋದಕ್ಕಾಗಿ 21 ಬ್ಯಾಂಕ್ ಗಳು ಪೈಪೋಟಿ ಕೂಡ ನಡೆಸಿರೋ ಘಟನೆ ನಡೆದಿದೆ. ಬೆಂಗಳೂರಿನ ಬೊಮ್ಮನಹಳ್ಳಿಯ ಬೇಗೂರಿನ ನಂಜುಂಡಪ್ಪ ಲೇಔಟ್ ನಲ್ಲಿನ ನಂಜುಂಡಯ್ಯ ಎಂಬುವರು ತಮ್ಮ ಒಂದೇ ಮನೆಯ ಮೇಲೆ 21 ಬ್ಯಾಂಕ್ ಗಳಿಂದ … Continue reading BIG NEWS: ಬೆಂಗಳೂರಲ್ಲಿ ಒಂದೇ ಮನೆಗೆ ’21 ಬ್ಯಾಂಕ್’ಗಳಿಂದ ಸಾಲ ಪಡೆದ ಭೂಪ: ‘ಹರಾಜಿ’ಗೆ ‘ಬ್ಯಾಂಕ್’ಗಳಿಂದ ಪೈಪೋಟಿ
Copy and paste this URL into your WordPress site to embed
Copy and paste this code into your site to embed