BIG NEWS: ಬೆಂಗಳೂರಿನ ‘ವಾಹನ ಸವಾರ’ರೇ ಎಚ್ಚರ.! ‘ಏರ್ಪೋರ್ಟ್ ರಸ್ತೆ’ಯಲ್ಲಿ ಈ ನಿಯಮ ಮೀರಿದ್ರೆ ‘ಕೇಸ್ ಫಿಕ್ಸ್’
ಬೆಂಗಳೂರು: ಕೆಂಪೇಗೌಡ ರಸ್ತೆಯಲ್ಲಿ ದಿನೇ ದಿನೇ ವಾಹನಗಳ ಅತಿಯಾದ ವೇಗದಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈಗ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಅದೇ ಅತಿ ವೇಗವಾಗಿ ಚಾಲನೆ ಮಾಡೋ ವಾಹನಗಳ ಮೇಲೆ ನಿಗಾ ವಹಿಸಲಾಗಿದೆ. ಜೊತೆಗೆ ನಿಗದಿತ ಮತಿಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದ್ರೇ ಕೇಸ್ ಹಾಕೋದು ಫಿಕ್ಸ್ ಆಗಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ … Continue reading BIG NEWS: ಬೆಂಗಳೂರಿನ ‘ವಾಹನ ಸವಾರ’ರೇ ಎಚ್ಚರ.! ‘ಏರ್ಪೋರ್ಟ್ ರಸ್ತೆ’ಯಲ್ಲಿ ಈ ನಿಯಮ ಮೀರಿದ್ರೆ ‘ಕೇಸ್ ಫಿಕ್ಸ್’
Copy and paste this URL into your WordPress site to embed
Copy and paste this code into your site to embed