ಬೆಂಗಳೂರಲ್ಲಿ ‘ಕನ್ನಡ ನಾಮಫಲಕ’ ಹಾಕದವರಿಗೆ BBMP ಶಾಕ್: ಮಾಲ್ ಆಪ್ ಏಷ್ಯಾದ ಕೆಲ ಮಳಿಗೆಗಳಿಗೆ ಬೀಗ, ಲೈಸೆನ್ಸ್ ರದ್ದು

ಬೆಂಗಳೂರು: ಅಂಗಡಿ ಮುಂಗಟ್ಟುಗಳ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಿ ನಾಮಫಲಕ ಹಾಕೋದು ಕಡ್ಡಾಯಗೊಳಿಸಲಾಗಿದೆ. ಇದರ ನಡುವೆ ರಾಜ್ಯ ಸರ್ಕಾರದ ಆದೇಶಕ್ಕೆ ಡೋಂಟ್ ಕೇರ್ ಎಂದಂತ ಬೆಂಗಳೂರಿನ ಮಾಲ್ ಆಫ್ ಏಷ್ಯಾದ ಕೆಲ ಮಳಿಗೆಗಳಿಗೆ ಬಿಬಿಎಂಪಿ ಬೀಗ ಜಡಿದಿದೆ. ಅಲ್ಲದೇ ಲೈಸೆನ್ಸ್ ರದ್ದುಗೊಳಿಸಿ ಬಿಗ್ ಶಾಕ್ ನೀಡಿದೆ. ಬೆಂಗಳೂರಿನ ಮಾಲ್ ಆಫ್ ಏಷ್ಟಾದಲ್ಲಿದ್ದಂತ ಕೆಲ ಮಳಿಗೆಗಳು ನಾಮಫಲಕದಲ್ಲಿ ಕನ್ನಡ ಕಡ್ಡಾಯದ ನಿಯಮವನ್ನು ಪಾಲಿಸಿರಲಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ನೋಟಿಸ್ ಕೂಡ ನೀಡಿ, ಶೇ.60ರಷ್ಟು ನಾಮಫಲಕದಲ್ಲಿ … Continue reading ಬೆಂಗಳೂರಲ್ಲಿ ‘ಕನ್ನಡ ನಾಮಫಲಕ’ ಹಾಕದವರಿಗೆ BBMP ಶಾಕ್: ಮಾಲ್ ಆಪ್ ಏಷ್ಯಾದ ಕೆಲ ಮಳಿಗೆಗಳಿಗೆ ಬೀಗ, ಲೈಸೆನ್ಸ್ ರದ್ದು