ಬೆಂಗಳೂರಿನ ‘ಉದ್ದಿಮೆದಾರ’ರಿಗೆ ಮಹತ್ವದ ಮಾಹಿತಿ: BBMPಯಿಂದ ‘ಪರವಾನಿಗೆ ನವೀಕರಣ’ಕ್ಕೆ ಸೂಚನೆ
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಉದ್ದಿಮೆ ಪರವಾನಿಗೆಯ ನವೀಕರಣದ ಕುರಿತು ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಆ ಮೂಲಕ ಬಿಬಿಎಂಪಿಯಿಂದ ಉದ್ದಿಮೆದಾರರಿಗೆ ಪರವಾನಿಗೆ ನವೀಕರಣಕ್ಕೆ ಸೂಚನೆ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 2025-26 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಕಾರ್ಯವನ್ನು ಈ ಕೆಳಕಂಡಂತೆ ಹಮ್ಮಿಕೊಳ್ಳಲು ಸೂಚಿಸಿದೆ. 1. ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ (ಏಪ್ರಿಲ್ ನಿಂದ ಮಾರ್ಚ್) ನವೀಕರಣ ಮಾಡಲು ಸೂಚಿಸಿದೆ. 2. ನವೀಕರಣ ಶುಲ್ಕವನ್ನು … Continue reading ಬೆಂಗಳೂರಿನ ‘ಉದ್ದಿಮೆದಾರ’ರಿಗೆ ಮಹತ್ವದ ಮಾಹಿತಿ: BBMPಯಿಂದ ‘ಪರವಾನಿಗೆ ನವೀಕರಣ’ಕ್ಕೆ ಸೂಚನೆ
Copy and paste this URL into your WordPress site to embed
Copy and paste this code into your site to embed