ಬೆಂಗಳೂರಲ್ಲಿ ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಆಂಬುಲೆನ್ಸ್ ಚಾಲಕ: ಸರಣಿ ಅಪಘಾತಕ್ಕೆ ಕಾರುಗಳು ಜಖಂ
ಬೆಂಗಳೂರು: ನಗರದಲ್ಲಿ ಆಂಬುಲೆನ್ಸ್ ಚಾಲಕನ ಯಡವಟ್ಟಿನಿಂದಾಗಿ ಸರಣಿ ಅಪಘಾತ ನಡೆದು, ಕಾರುಗಳು ಜಖಂಗೊಂಡಿರುವಂತ ಘಟನೆ ನಡೆದಿದೆ. ಆಂಬುಲೆನ್ಸ್ ಚಾಲಕ ಬ್ರೇಕ್ ಬದಲು ಆಸ್ಸಿಲೇಟರ್ ಒತ್ತಿದ ಪರಿಣಾಮ ಸರಣಿ ಅಪಘಾತ ನಡೆದು, ಮೂರು ಕಾರು, ಬೈಕ್ ಜಖಂ ಗೊಂಡಿದ್ದಾವೆ. ಈ ಸರಣಿ ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದರೇ, ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ಮಾರ್ಕೆಟ್ ನಿಂದ ಗುಡ್ಡದಹಳ್ಳಿ ಮಾರ್ಗವಾಗಿ ಆಂಬುಲೆನ್ಸ್ ಚಾಲಕ ಸುಮಂತ್ ಬರುತ್ತಿದ್ದರು, ಈ ವೇಳೆಯಲ್ಲಿ ನಿಯಂತ್ರಣ ಸಿಗದೇ ಕಾರಿಗೆ ಡಿಕ್ಕಿ ಹೊಡೆ ಪರಿಣಾಮ ಈ ಅಪಘಾತ … Continue reading ಬೆಂಗಳೂರಲ್ಲಿ ಬ್ರೇಕ್ ಬದಲು ಎಕ್ಸಿಲೇಟರ್ ತುಳಿದ ಆಂಬುಲೆನ್ಸ್ ಚಾಲಕ: ಸರಣಿ ಅಪಘಾತಕ್ಕೆ ಕಾರುಗಳು ಜಖಂ
Copy and paste this URL into your WordPress site to embed
Copy and paste this code into your site to embed