ಜ.24ರಿಂದ ಬೆಂಗಳೂರು-ಅಲಿಪುರ್ ದ್ವಾರ್ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ

ಬೆಂಗಳೂರು: ರೈಲ್ವೆ ಸಚಿವಾಲಯದ ಅನುಮೋದನೆಯಂತೆ, ರೈಲು ಸಂಖ್ಯೆ 16597/98 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಅಲಿಪುರ್ದ್ವಾರ್ ಜಂ. – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಸೇವೆಯು ಎಸ್‌.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಿಂದ 24 ಜನವರಿ 2026ರಿಂದ ಮತ್ತು ಅಲಿಪುರ್ದ್ವಾರ್ ನಿಲ್ದಾಣದಿಂದ 26 ಜನವರಿ 2026ರಿಂದ ಆರಂಭಗೊಳ್ಳಲಿದೆ. ರೈಲು ಸಂಖ್ಯೆ 16597 ಎಸ್ಎಂವಿಟಿ ಬೆಂಗಳೂರು – ಅಲಿಪುರ್ದ್ವಾರ್ ಜಂ. ಸಾಪ್ತಾಹಿಕ ಅಮೃತ್ ಭಾರತ್ ಎಕ್ಸ್‌ಪ್ರೆಸ್ ಪ್ರತಿ ಶನಿವಾರ ಬೆಳಿಗ್ಗೆ 08.50 ಕ್ಕೆ … Continue reading ಜ.24ರಿಂದ ಬೆಂಗಳೂರು-ಅಲಿಪುರ್ ದ್ವಾರ್ ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಚಾರ ಆರಂಭ