ಬೆಂಗಳೂರು ಏರ್ಪೋರ್ಟ್: ‘72.67 ಲಕ್ಷ’ ಮೌಲ್ಯದ 1.66ಕೆಜಿ ‘ಅಕ್ರಮ ಚಿನ್ನ’ ಜಪ್ತಿ : ಐವರು ಆರೋಪಿಗಳು ವಶಕ್ಕೆ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ಪ್ರತ್ಯೇಕ ಘಟನೆಗಳಲ್ಲಿ ಸುಮಾರು 72.67 ಲಕ್ಷ ಮೌಲ್ಯದ 1.66 ಕೆಜಿ ಚಿನ್ನವನ್ನು ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. BREAKING : ಬಿಹಾರದಲ್ಲಿ ಟ್ರಕ್, ಜೀಪ್, ಬೈಕ್ ನಡುವೆ ‘ಸರಣಿ ಅಪಘಾತ’ : ಇಬ್ಬರು ಮಹಿಳೆ ಸೇರಿ 9 ಜನರ ಸಾವು ಬೆಂಗಳೂರು ಏರ್ಪೋರ್ಟ್ ನಲ್ಲಿ ಕೊಲಂಬೊದಿಂದ ಅಕ್ರಮವಾಗಿ ಲಗೇಜ್ ಬ್ಯಾಂಕ್, ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿದ್ದಾರೆ ಎಂದು … Continue reading ಬೆಂಗಳೂರು ಏರ್ಪೋರ್ಟ್: ‘72.67 ಲಕ್ಷ’ ಮೌಲ್ಯದ 1.66ಕೆಜಿ ‘ಅಕ್ರಮ ಚಿನ್ನ’ ಜಪ್ತಿ : ಐವರು ಆರೋಪಿಗಳು ವಶಕ್ಕೆ