BIG NEWS: ನಾಳೆಯಿಂದ ಬೆಂಗಳೂರು ಏರ್ ಶೋ ಆರಂಭ: ಇಲ್ಲಿದೆ ವಾಹನ ಸವಾರರಿಗೆ ‘ಸಂಚಾರ ಮಾರ್ಗ’ದ ಬಿಗ್ ಅಪ್ ಡೇಟ್ | Bengaluru Traffic Update

ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ 2025ರ ಪ್ರದರ್ಶನ ಆರಂಭಗೊಳ್ಳಲಿದೆ. ಬಾನಂಗಳದಲ್ಲಿ ಬಗೆ ಬಗೆಯ ಲೋಹದ ಹಕ್ಕಿಗಳು ತಮ್ಮ ಆಕರ್ಷಕ ಪ್ರದರ್ಶನವನ್ನು ನೀಡಲಿದ್ದಾವೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ವಾಹನ ಸವಾರರಿಗೆ ಸಂಚಾರ ಪೊಲೀಸರು ಮಹತ್ವದ ಅಪ್ ಡೇಟ್ ನೀಡಿದ್ದಾರೆ. ಅದೇನು ಅಂತ ಮುಂದೆ ಓದಿ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಯಲಹಂಕ ವಾಯುಸೇನಾ ನೆಲೆಯಲ್ಲಿ ದಿನಾಂಕ: 10-02-2025 ರಿಂದ … Continue reading BIG NEWS: ನಾಳೆಯಿಂದ ಬೆಂಗಳೂರು ಏರ್ ಶೋ ಆರಂಭ: ಇಲ್ಲಿದೆ ವಾಹನ ಸವಾರರಿಗೆ ‘ಸಂಚಾರ ಮಾರ್ಗ’ದ ಬಿಗ್ ಅಪ್ ಡೇಟ್ | Bengaluru Traffic Update