BREAKING: ಬೆಂಗಳೂರಲ್ಲೊಬ್ಬ ಸೈಕೋಪಾತ್ ಅಪ್ಪ: ಹೇಳಿದ ಮಾತು ಕೇಳದಿದ್ದಕ್ಕೆ ಮಕ್ಕಳಿಗೆ ಚಿತ್ರಹಿಂಸೆ, ರಾಕ್ಷಸ ಕೃತ್ಯ

ಬೆಂಗಳೂರು: ಹೇಳಿದ ಮಾತು ಕೇಳುತ್ತಿಲ್ಲ ಅಂತ ಮಕ್ಕಳ ಮೇಲೆಯೇ ತಂದೆಯೊಬ್ಬ ಸೈಕೋ ಥರ ನಡೆದುಕೊಂಡು, ಚಿತ್ರ ಹಿಂಸೆ ನೀಡಿದ್ದಲ್ಲದೇ ಅವರ ಮೇಲೆ ರಾಕ್ಷಸನ ರೀತಿಯಲ್ಲಿ ನಡೆದುಕೊಂಡಿರುವಂತ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತ ಸೈಕೋಪಾತ್ ಅಪ್ಪನ ವಿಚಾರ ಬೆಳಕಿಗೆ ಬಂದಿದೆ. ಹೇಳಿದ ಮಾತು ಕೇಳುತ್ತಿಲ್ಲವೆಂದು 9 ವರ್ಷದ ಹೆಣ್ಣುಮಗು ಹಾಗೂ 6 ವರ್ಷದ ಗಂಡು ಮಗುವನ್ನು ಮನೆಯಲ್ಲೇ ಕೂಡಿ ಹಾಕಿದ್ದಾನೆ. ಜೊತೆಗೆ ಶಾಲೆಗೂ ಕಳುಹಿಸದೇ, ಕೈ ಕಾಲುಗಳನ್ನು ವಾಟರ್ ಹೀಟರ್ ಬಳಸಿ ಸುಟ್ಟಿರೋದಾಗಿ ತಿಳಿದು … Continue reading BREAKING: ಬೆಂಗಳೂರಲ್ಲೊಬ್ಬ ಸೈಕೋಪಾತ್ ಅಪ್ಪ: ಹೇಳಿದ ಮಾತು ಕೇಳದಿದ್ದಕ್ಕೆ ಮಕ್ಕಳಿಗೆ ಚಿತ್ರಹಿಂಸೆ, ರಾಕ್ಷಸ ಕೃತ್ಯ