ಬೆಂಗಳೂರಲ್ಲಿ ಚುರುಕು ಪಡೆದ ‘ರಸ್ತೆ ಗುಂಡಿ’ ಮುಚ್ಚುವ ಕಾರ್ಯ: ಈವರೆಗೆ ‘4 ಸಾವಿರ ಗುಂಡಿ’ಗಳ ದುರಸ್ತಿ
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಈವರೆಗೆ 4 ಸಾವಿರ ಗುಂಡಿಗಳ್ನು ದುರಸ್ತಿ ಮಾಡಿರುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ಏಪ್ರಿಲ್ 1 ರಿಂದ 4 ಸಾವಿರ ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ ಎರಡು ಸಾವಿರ ಗುಂಡಿ ಮುಚ್ಚಬೇಕಿದೆ. ಆ ಕಾರ್ಯವನ್ನು ತ್ವರಿತವಾಗಿ ಮಾಡಲಾಗುತ್ತದೆ ಎಂದಿದ್ದಾರೆ. ʼರಸ್ತೆ ಗುಂಡಿನ ಗಮನʼ ಆ್ಯಪ್‌ನಲ್ಲಿ ಸುಮಾರು 1,600 ದೂರುಗಳು ಬಂದಿವೆ. ಅದರಲ್ಲಿ ಒಂದು ಸಾವಿರ ದೂರುಗಳು ರಸ್ತೆ ಗುಂಡಿಗಳಿಗೆ ಸಂಬಂಧಿಸಿದೆ. ತ್ವರಿತಗತಿಯಲ್ಲಿ … Continue reading ಬೆಂಗಳೂರಲ್ಲಿ ಚುರುಕು ಪಡೆದ ‘ರಸ್ತೆ ಗುಂಡಿ’ ಮುಚ್ಚುವ ಕಾರ್ಯ: ಈವರೆಗೆ ‘4 ಸಾವಿರ ಗುಂಡಿ’ಗಳ ದುರಸ್ತಿ
Copy and paste this URL into your WordPress site to embed
Copy and paste this code into your site to embed