Crime News: ಬೆಂಗಳೂರಿನ ‘ಮೈಕೋ ಲೇಔಟ್ ಪೊಲೀಸ’ರಿಂದ ಭರ್ಜರಿ ಕಾರ್ಯಾಚರಣೆ: ಮೂವರು ಮೊಬೈಲ್ ಕಳ್ಳರ ಬಂಧನ, 35 ಪೋನ್ ಜಪ್ತಿ

ಬೆಂಗಳೂರು: ನಗರದ ಮೈಕೋ ಲೇಔಟ್ ಪೊಲೀಸರು ಮೊಬೈಲ್ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 8.50 ಲಕ್ಷ ಮೌಲ್ಯ 35 ಮೊಬೈಲ್ ಪೋನ್ ಗಳನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಮಾಹಿತಿ ನೀಡಿದ್ದು, ನಗರದ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 28-12-2022ರಂದು ವ್ಯಕ್ತಿಯೊಬ್ಬರು ಊರಿನಿಂದ ಬಂದು, ಕ್ಯಾಬ್ ಗಾಗಿ ಕಾಯುತ್ತಿದ್ದರು. ಈ ವೇಳೆ ಹಿಂಬದಿಯಾಗಿ ಬೈಕ್ ನಲ್ಲಿ ಬಂದಂತ ಇಬ್ಬರು, … Continue reading Crime News: ಬೆಂಗಳೂರಿನ ‘ಮೈಕೋ ಲೇಔಟ್ ಪೊಲೀಸ’ರಿಂದ ಭರ್ಜರಿ ಕಾರ್ಯಾಚರಣೆ: ಮೂವರು ಮೊಬೈಲ್ ಕಳ್ಳರ ಬಂಧನ, 35 ಪೋನ್ ಜಪ್ತಿ