‘ಮಕ್ಕಳ ಪೋಷಕ’ರಿಗೆ ಶಾಕಿಂಗ್ ನ್ಯೂಸ್: ಬೆಂಗಳೂರಲ್ಲಿ ‘ಮದ್ಯ’ ಸೇವಿಸಿ ಶಾಲಾ ವಾಹನ ಚಾಲನೆ, 23 ಕೇಸ್ ದಾಖಲು

ಬೆಂಗಳೂರು: ನಗರದಲ್ಲಿ ಕುಡಿದು ಶಾಲಾ ವಾಹನವನ್ನು ಚಾಲನೆ ಮಾಡುತ್ತಿರೋ ಚಾಲಕರ ಸಂಖ್ಯೆ ಹೆಚ್ಚಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಜೊತೆ ಜೊತೆಗೆ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ. ಇಂದು ಬೆಂಗಳೂರು ಸಂಚಾರ ಪೊಲೀಸರು ಕುಡಿದು ಶಾಲಾ ವಾಹನ ಚಾಲನೆ ಮಾಡುವಂತ ಸಾವರರ ವಿರುದ್ಧ ಸಮರವನ್ನೇ ಸಾರಿದ್ದಾರೆ. ಬರೋಬ್ಬರಿ 3016 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದಾರೆ. ಇಂದಿನ ಸಂಚಾರ ಪೊಲೀಸರ ತಪಾಸಣೆಯ ವೇಳೆಯಲ್ಲಿ ಬರೋಬ್ಬರಿ 23 ಶಾಲಾ ವಾಹನದ ಚಾಲಕರು ಕುಡಿದು ವಾಹನ ಚಾಲನೆ … Continue reading ‘ಮಕ್ಕಳ ಪೋಷಕ’ರಿಗೆ ಶಾಕಿಂಗ್ ನ್ಯೂಸ್: ಬೆಂಗಳೂರಲ್ಲಿ ‘ಮದ್ಯ’ ಸೇವಿಸಿ ಶಾಲಾ ವಾಹನ ಚಾಲನೆ, 23 ಕೇಸ್ ದಾಖಲು