Shocking News: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲೇ ‘ಶಾಲಾ ವಾಹನ’ ಚಾಲನೆ: 16 ಚಾಲಕರ ವಿರುದ್ಧ ಕೇಸ್
ಬೆಂಗಳೂರು: ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಹದಿನಾರು ಚಾಲಕರು ಮಂಗಳವಾರ ಬೆಳಿಗ್ಗೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದಿದೆ. ಈ ಮೂಲಕ ಬೆಂಗಳೂರಿನ ಶಾಲಾ ಮಕ್ಕಳ ವಾಹನಗಳು ಎಷ್ಟು ಸೇಫ್ ಅನ್ನೋದನ್ನ ಎತ್ತಿ ತೋರಿಸಿ, ಪೋಷಕರ ಶಾಕ್ ಗೆ ಕಾರಣವಾಗಿದೆ. ಈ 16 ಪುರುಷರು ಹೆಚ್ಚಾಗಿ ಮಿನಿ ಬಸ್ಸುಗಳು ಅಥವಾ ಟೆಂಪೊ ಟ್ರಾವೆಲರ್ ಗಳನ್ನು ಚಾಲನೆ ಮಾಡುತ್ತಿದ್ದರು. ಮಕ್ಕಳನ್ನು ಹೊಂದಿರುವ 3,414 ವಾಹನಗಳನ್ನು ತಪಾಸಣೆ ಮಾಡುವಾಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಡಿದು ವಾಹನ ಚಲಾಯಿಸುವವರು ತಮ್ಮ … Continue reading Shocking News: ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲೇ ‘ಶಾಲಾ ವಾಹನ’ ಚಾಲನೆ: 16 ಚಾಲಕರ ವಿರುದ್ಧ ಕೇಸ್
Copy and paste this URL into your WordPress site to embed
Copy and paste this code into your site to embed