BREAKING: ಬೆಂಗಳೂರಲ್ಲಿ ಕುಡಿಯುವ ನೀರು ಪೋಲು ಮಾಡಿದ 112 ಮಂದಿ ವಿರುದ್ಧ ಕೇಸ್‌: 5.60 ಲಕ್ಷ ದಂಡ ವಸೂಲಿ

ಬೆಂಗಳೂರು: ನಗರದಲ್ಲಿ ಕುಡಿಯುವ ನೀರು ಪೋಲು ಮಾಡದಂತೆ ಜಲಮಂಡಳಿ ಖಡಕ್ ಆದೇಶ ಮಾಡಿತ್ತು. ಹೀಗಿದ್ದರೂ ವ್ಯರ್ಥ ಮಾಡಿದಂತ 112 ಮಂದಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೇ 5.60 ಲಕ್ಷ ದಂಡವನ್ನು ಒಂದೇ ವಾರದಲ್ಲಿ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷರಾದಂತ ಡಾ.ರಾಮ್ ಪ್ರಸಾದ್ ಮನೋಹರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬೆಂಗಳೂರಲ್ಲಿ ಫೆ.17ರಂದು ಅನಗತ್ಯವಾಗಿ ನೀರು ಪೋಲು ಮಾಡದಂತೆ ಆದೇಶ ಮಾಡಲಾಗಿತ್ತು. ಈ ಮೂಲಕ ನೀರಿನ ಕೊರತೆ … Continue reading BREAKING: ಬೆಂಗಳೂರಲ್ಲಿ ಕುಡಿಯುವ ನೀರು ಪೋಲು ಮಾಡಿದ 112 ಮಂದಿ ವಿರುದ್ಧ ಕೇಸ್‌: 5.60 ಲಕ್ಷ ದಂಡ ವಸೂಲಿ