BIG UPDATE: ಬೆಂಗಳೂರಲ್ಲಿ BBMP ನಿರ್ಲಕ್ಷ್ಯಕ್ಕೆ ಮಹಾ ದುರಂತ: ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವು

ಬೆಂಗಳೂರು: ಬಿಬಿಎಂಪಿ ಆಟದ ಮೈದಾನಕ್ಕೆ ಆಟವಾಡಲು ತೆರಳಿದ್ದಂತ 10 ವರ್ಷದ ಬಾಲಕನ ಮೇಲೆ ಗೇಟ್ ಬಿದ್ದು, ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿರುವಂತ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ.  ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವಂತ ಬಿಬಿಎಂಪಿ ಆಟದ ಮೈದಾನಕ್ಕೆ ಭಾನುವಾರವಾದಂತ ಇಂದು ಒಬ್ಬನೇ ಆಟವಾಡುವುದಕ್ಕೆ 10 ವರ್ಷದ ಬಾಲಕ ನಿರಂಜನ್ ತೆರಳಿದ್ದನು. ಬಿಬಿಎಂಪಿ ಮೈದಾನಕ್ಕೆ ಅಳವಡಿಸಿದ್ದಂತ ಗೇಟ್ ತೆಗೆಯುವಾಗ ಮುರಿದು ಬಾಲಕನ ಮೇಲೆಯೇ ಬಿದ್ದಿದೆ. ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಂತ 10 ವರ್ಷದ … Continue reading BIG UPDATE: ಬೆಂಗಳೂರಲ್ಲಿ BBMP ನಿರ್ಲಕ್ಷ್ಯಕ್ಕೆ ಮಹಾ ದುರಂತ: ಮೈದಾನದ ಗೇಟ್ ಬಿದ್ದು 10 ವರ್ಷದ ಬಾಲಕ ಸಾವು