ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ನ್ಯಾಯಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು

ಬೆಂಗಳೂರು : ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣದ ಪ್ರಮುಖ ಆರೋಪಿಗಳನ್ನು, ಪೊಲೀಸರು ಇಂದು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ನೀವು ‘ಕೊರೋನಾ ಸೋಂಕಿ’ನಿಂದ ಗುಣಮುಖರಾಗಿದ್ದೀರಾ.? ಹಾಗಿದ್ದರೇ ‘ಕೊರೋನಾ ಗೆದ್ದವರು’ ಪಾಲಿಸಬೇಕಾದ ನಿಯಮಗಳೇನು ಗೊತ್ತಾ.? ರಾಮಮೂರ್ತಿ ನಗರದ ಎನ್ ಆರ್ ಐ ಲೇಔಟ್ ನಲ್ಲಿ 10 ದಿನಗಳ ಹಿಂದೆ ಬಾಂಗ್ಲಾ ಯುವತಿಯ ಮೇಲೆ ಇಬ್ಬರು ಮಹಿಳೆಯರ ಸಮ್ಮುಖದಲ್ಲೇ ನಾಲ್ವರು ಯುವಕರ ತಂಡ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು. ಇದಷ್ಟೇ ಅಲ್ಲದೇ ಯುವತಿಯ ಗುಪ್ತಾಂಗಕ್ಕೆ ಬಿಯರ್ ಬಾಟಲಿ ಇಟ್ಟು ಮೃಗೀಯ ವರ್ತನೆ ತೋರಿದ್ದರು. … Continue reading ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ನ್ಯಾಯಧೀಶರ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು