ಆಂಬುಲೆನ್ಸ್ ಚಾಲಕನಿಂದ ಅಮಾನವೀಯ ನಡೆ : ಸರ್ಕಾರದ ರೂಲ್ಸ್ ಗೂ ಡೋಂಟ್ ಕೇರ್, ದುಪ್ಪಟ್ಟು ಹಣ ಕೊಡದಿದ್ದಕ್ಕೇ, ಪುಟ್ ಪಾತ್ ಮೇಲೆ ಶವ ಇಳಿಸಿ ತೆರಳಿದ ಚಾಲಕ

ಬೆಂಗಳೂರು : ಮಡಿಕೇರಿಯಲ್ಲಿ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿನಿಂದ ಗುಣಮುಖರಾದಂತ ವೃದ್ಧೆಯೊಬ್ಬರನ್ನು ಮನೆಗೆ ತಲುಪಿಸುವಂತೆ ಕಳುಹಿಸಿದಂತ ಆಂಬುಲೆನ್ಸ್ ಚಾಲಕ ನಡು ರಸ್ತೆಯಲ್ಲೇ ಆಕೆಯನ್ನು ಇಳಿಸಿ ಬಂದ ಘಟನೆ, ಮಾಸುವ ಮುನ್ನವೇ, ಬೆಂಗಳೂರಿನಲ್ಲೂ ಆ್ಯಂಬುಲೆನ್ಸ್ ಚಾಲಕನೊಬ್ಬನ ಅಮಾನವೀಯ ಘಟನೆಯ ಸುದ್ದಿ ಹೊರ ಬಂದಿದೆ. ಬಾಕಿ ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ಪುಟ್ ಪಾತ್ ಮೇಲೆಯೇ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವ ಇಳಿಸಿ, ಹೋದಂತ ಆ್ಯಂಬುಲೆನ್ಸ್ ಚಾಲಕನ ಅಮಾನವೀಯ ವರ್ತನೆ, ತಡವಾಗಿ ಬೆಳಕಿಗೆ ಬಂದಿದೆ. ‘ಸಿಎಂ ಯಡಿಯೂರಪ್ಪ’ ವಿರುದ್ಧ ‘ಸಚಿವ ಯೋಗೇಶ್ವರ್’ … Continue reading ಆಂಬುಲೆನ್ಸ್ ಚಾಲಕನಿಂದ ಅಮಾನವೀಯ ನಡೆ : ಸರ್ಕಾರದ ರೂಲ್ಸ್ ಗೂ ಡೋಂಟ್ ಕೇರ್, ದುಪ್ಪಟ್ಟು ಹಣ ಕೊಡದಿದ್ದಕ್ಕೇ, ಪುಟ್ ಪಾತ್ ಮೇಲೆ ಶವ ಇಳಿಸಿ ತೆರಳಿದ ಚಾಲಕ