ಬೆಳಿಗ್ಗೆನೇ ಬೇಯಿಸಿದ ‘ಮೊಟ್ಟೆ’ ತಿನ್ನುವುದ್ರಿಂದ ಆಗುವ ಲಾಭಗಳೇನು.? ತೂಕ ಹೆಚ್ಚುತ್ತಾ.? ಕಮ್ಮಿಯಾಗುತ್ತಾ.?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇಯಿಸಿದ ಮೊಟ್ಟೆಗಳು ಉತ್ತಮ ಪೋಷಣೆಯಾಗಿದ್ದು, ಈ ಮೊಟ್ಟೆಯಲ್ಲಿ ಸುಮಾರು 78 ಕ್ಯಾಲೋರಿಗಳಿವೆ. ಇದರಲ್ಲಿ ದೇಹಕ್ಕೆ ಅಗತ್ಯವಿರುವ ಕೊಬ್ಬು, ಪ್ರೋಟೀನ್, ಕೊಬ್ಬು, ವಿಟಮಿನ್ ಡಿ ಮತ್ತು ಖನಿಜಗಳು ಸಮೃದ್ಧವಾಗಿವೆ. ದಿನಕ್ಕೆ ಒಂದು ಬೇಯಿಸಿದ ಮೊಟ್ಟೆಯನ್ನ ತಿನ್ನುವುದರಿಂದ ಒಂದು ವಾರದಲ್ಲಿ ನಿಮ್ಮ ದೇಹದಲ್ಲಿ ಬದಲಾವಣೆಗಳನ್ನ ಕಾಣಬಹುದು. ಮೊಟ್ಟೆಯಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆ. ದೇಹದಲ್ಲಿನ ಅನೇಕ ರೋಗಗಳನ್ನ ತ್ವರಿತವಾಗಿ ಗುಣಪಡಿಸುವಲ್ಲಿ ಮೊಟ್ಟೆ ಒಳ್ಳೆಯದು. ಬೇಯಿಸಿದ ಮೊಟ್ಟೆಗಳಲ್ಲಿ ವಿಟಮಿನ್ ಬಿ 12, ವಿಟಮಿನ್ … Continue reading ಬೆಳಿಗ್ಗೆನೇ ಬೇಯಿಸಿದ ‘ಮೊಟ್ಟೆ’ ತಿನ್ನುವುದ್ರಿಂದ ಆಗುವ ಲಾಭಗಳೇನು.? ತೂಕ ಹೆಚ್ಚುತ್ತಾ.? ಕಮ್ಮಿಯಾಗುತ್ತಾ.?