Green tea : ಪ್ರತಿದಿನ ಒಂದು ಕಪ್ ‘ಗ್ರೀನ್ ಟೀ’ ಕುಡಿಯುವುದರಿಂದ ಎಷ್ಟೆಲ್ಲಾ ಉಪಯೋಗವಾಗಲಿದೆ ಗೊತ್ತಾ?

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ನಮ್ಮಲ್ಲಿ ಹೆಚ್ಚಾಗಿ ಕಾಫಿ, ಟೀ ಕುಡಿಯುತ್ತಾರೆ. ಆದರೆ ಗ್ರೀನ್ ಟೀ ಕುಡಿಯುವುದು ತೀರಾ ಅಪರೂಪ. ಕಹಿ ಅಥವಾ ಹೆಚ್ಚು ಒಗರಿನಿಂದಿರುವ ಕಾರಣಕ್ಕೆ ಅನೇಕರು ಗ್ರೀನ್​ ಟೀ ಅನ್ನು ಇಷ್ಟಪಡುವುದಿಲ್ಲ. ಆದರೆ ಇದು ಆರೋಗ್ಯದ ಸಮಸ್ಯೆಗೆ, ಸೌಂದರ್ಯ ವೃದ್ಧಿಗೆ, ಹೀಗೆ ನಾನಾ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ನಿವಾರಿಸುತ್ತದೆ. BREAKING NEWS: ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ: ಆಪ್ತ ಮಹಾಂತೇಶ್, ಮಂಜುನಾಥ್ ಅರೆಸ್ಟ್ ಗ್ರೀನ್ ಟೀಯಲ್ಲಿರುವ ಪೋಷಕಾಂಶಗಳು, ಅಂಟಿ ಆಕ್ಸಿಡೆಂಟ್‌ಗಳು ಮತ್ತು ಇತರ ಖನಿಜಗಳ ಪ್ರಮಾಣವನ್ನು … Continue reading Green tea : ಪ್ರತಿದಿನ ಒಂದು ಕಪ್ ‘ಗ್ರೀನ್ ಟೀ’ ಕುಡಿಯುವುದರಿಂದ ಎಷ್ಟೆಲ್ಲಾ ಉಪಯೋಗವಾಗಲಿದೆ ಗೊತ್ತಾ?