‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳೇ ಗಮನಿಸಿ ; ನೀವು ಈ ತಪ್ಪು ಮಾಡಿದ್ರೆ, ಸರ್ಕಾರ ‘ಸಬ್ಸಿಡಿ’ ಹಿಂಪಡೆಯುತ್ತೆ!

ನವದೆಹಲಿ : ಸರ್ಕಾರವು 9 ಆಗಸ್ಟ್ 2024ರಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಯ ಎರಡನೇ ಹಂತವನ್ನು ಪ್ರಾರಂಭಿಸಿತು. PMAY 2.0 ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆಯಾಗಿದೆ (CLSS). ಆರ್ಥಿಕವಾಗಿ ದುರ್ಬಲ ವರ್ಗದ (EWS), ಕಡಿಮೆ ಆದಾಯದ ಗುಂಪು (LIG), ಮತ್ತು ಮಧ್ಯಮ ಆದಾಯದ ಗುಂಪಿನ (MIG) ಜನರಿಗೆ ಮನೆಗಳನ್ನ ಖರೀದಿಸಲು ಅಥವಾ ನಿರ್ಮಿಸಲು ಸಹಾಯವನ್ನ ಒದಗಿಸುವುದು ಇದರ ಉದ್ದೇಶವಾಗಿದೆ. ಆದ್ರೆ, ಈ ಯೋಜನೆಯಡಿಯಲ್ಲಿ, ಕೆಲವು ಷರತ್ತುಗಳ ಮೇಲೆ ಸಹಾಯಧನವನ್ನ ಹಿಂಪಡೆಯಬಹುದು, ಅದರ ಬಗ್ಗೆ ಹೆಚ್ಚಿನ ಫಲಾನುಭವಿಗಳಿಗೆ ತಿಳಿದಿಲ್ಲ. … Continue reading ‘ಪಿಎಂ ಆವಾಸ್ ಯೋಜನೆ’ ಫಲಾನುಭವಿಗಳೇ ಗಮನಿಸಿ ; ನೀವು ಈ ತಪ್ಪು ಮಾಡಿದ್ರೆ, ಸರ್ಕಾರ ‘ಸಬ್ಸಿಡಿ’ ಹಿಂಪಡೆಯುತ್ತೆ!