BREAKING NEWS : ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಬೆಲ್ಜಿಯಂ ಸ್ಟಾರ್ ಹಜಾರ್ಡ್ | Belgium star Hazard announce retirement

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬೆಲ್ಜಿಯಂ ಸ್ಟಾರ್ ಈಡನ್ ಹಜಾರ್ಡ್ ಅವರು  ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ನಿವೃತ್ತಿ ಘೋಷಿಸಿದ್ದಾರೆ.   ನಿಮ್ಮ ಅಪ್ರತಿಮ ಬೆಂಬಲಕ್ಕೆ ಧನ್ಯವಾದಗಳು…2008 ರಿಂದ ಈ ಎಲ್ಲಾ ಸಂತೋಷವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ. ಉತ್ತರಾಧಿಕಾರ ಸಿದ್ಧವಾಗಿದೆ. ನಾನು ನಿಮ್ಮನ್ನು ಕಳೆದುಕೊಳ್ಳುತ್ತೇನೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಆಲ್ ದಿ ಬೆಸ್ಟ್, ಕ್ಯಾಪ್ಟನ್ ಎಂದು ಬೆಲ್ಜಿಯಂ ತಂಡ ಟ್ವೀಟ್ ಮಾಡಿದೆ. ಆಕ್ರಮಣಕಾರಿ ಮಿಡ್‌ಫೀಲ್ಡರ್ ಖ್ಯಾತಿ ಪಡೆದಿರುವ … Continue reading BREAKING NEWS : ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಬೆಲ್ಜಿಯಂ ಸ್ಟಾರ್ ಹಜಾರ್ಡ್ | Belgium star Hazard announce retirement