BREAKING NEWS : ಬೆಳಗಾವಿ ಗಡಿ ನುಗ್ಗಲು ಯತ್ನಿಸಿದ ಶಿವಸೇನೆ ಪುಂಡರು ಪೊಲೀಸ್ ವಶಕ್ಕೆ

ಬೆಳಗಾವಿ : ಬೆಳಗಾವಿ ಗಡಿಗೆ ನುಗ್ಗಲು ಪುಂಡರು ಯತ್ನಿಸಿದ ಹಿನ್ನೆಲೆ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿಯ ಕೋಗನೋಹಳ್ಳಿ ಚೆಕ್ ಪೋಸ್ಟ್ ಬಳಿ ಉದ್ವಿಗ್ಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಳಗಾವಿ ಗಡಿಗೆ ನುಗ್ಗಲು ಪುಂಡರು ಯತ್ನಿಸಿದ ಹಿನ್ನೆಲೆ ಶಿವಸೇನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು ಶಿವನೇನೆ ಕಾರ್ಯಕರ್ತರು ಪುಣೆಯ ಡಿಪೋದಲ್ಲಿದ್ದ 8 KSRTC ಬಸ್ ಗಳ ಗಾಜುಗಳನ್ನು ಪುಡಿ ಮಾಡಿದ್ದಾರೆ. ಅಲ್ಲದೇ ಬಸ್ ಗಳ ಮೇಲೆ ಮಸಿ ಬಳಿದು ಜೈ ಮಹಾರಾಷ್ಟ್ರ ಎಂದು ಬರೆದು ಪುಂಡಾಟ … Continue reading BREAKING NEWS : ಬೆಳಗಾವಿ ಗಡಿ ನುಗ್ಗಲು ಯತ್ನಿಸಿದ ಶಿವಸೇನೆ ಪುಂಡರು ಪೊಲೀಸ್ ವಶಕ್ಕೆ