BIGG NEWS : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ : ಆರಂಭಕ್ಕೂ ಮುನ್ನವೇ ‘ಸುವರ್ಣಸೌಧದಲ್ಲಿ 2 ನಾಗರ ಹಾವುಗಳು ಪ್ರತ್ಯಕ್ಷ’

ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ( Belagavi Suvarna Soudha ) ಇಂದು ಚಳಿಗಾಲದ ಅಧಿವೇಶನದಲ್ಲಿ ( Winter Session ) ಆರಂಭವಾಗಲಿದ್ದು, ಆರಂಭ ದಿನವೇ ಸುವರ್ಣ ಸೌಧದಲ್ಲಿ ಎರಡು ನಾಗರ ಹಾವುಗಳು ಪತ್ತೆಯಾಗಿವೆ. BIGG NEWS : ಬೆಳಗಾವಿ ಅಧಿವೇಶನ’ದಲ್ಲಿ ಭಾಗಿಯಾಗುವ ‘ಸರ್ಕಾರಿ ನೌಕರರೇ’ ಗಮನಿಸಿ : ‘ಐಡಿ ಕಾರ್ಡ್’ ಧರಿಸುವುದು ಕಡ್ಡಾಯ ಬೆಳಗಾವಿ ಸುವರ್ಣ ಸೌಧದ ಮುಖ್ಯ ದ್ವಾರದ  ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿಎರಡು ನಾಗರ ಹಾವುಗಳು ಹಾವುಗಳು ಅಡಗಿ ಕುಳಿತಿದ್ದವು. ಅಧಿವೇಶನ ಆರಂಭದ … Continue reading BIGG NEWS : ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ : ಆರಂಭಕ್ಕೂ ಮುನ್ನವೇ ‘ಸುವರ್ಣಸೌಧದಲ್ಲಿ 2 ನಾಗರ ಹಾವುಗಳು ಪ್ರತ್ಯಕ್ಷ’