BIGG NEWS : ಡಿ.19 ರಿಂದ ಬೆಳಗಾವಿ ಅಧಿವೇಶನ : 6 ಮಸೂದೆ ಮಂಡನೆ, ಸದಸ್ಯರ ಹಾಜರಾತಿ ಕಡ್ಡಾಯ

ಬೆಳಗಾವಿ  :  ಇಲ್ಲಿನ ಸುವರ್ಣಸೌಧದಲ್ಲಿ ಡಿಸೆಂಬರ್ 19 ರಿಂದ 30ರವರೆಗೆ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನಕ್ಕೆ ಸದಸ್ಯರ ಹಾಜರಿ ಕಡ್ಡಾಯವಾಗಿದೆ.  ನಗರದ ಸುವರ್ಣ ಸೌಧದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಡಿಸೆಂಬರ್ 19 ರಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನದಲ್ಲಿ ಶಾಸಕರ, ಸಚಿವರ ಹಾಜರಾತಿ ಕಡ್ಡಾಯಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಅಧಿವೇಶನದಲ್ಲಿ ಬೆಂಗಳೂರು ಭೂ ಸುಧಾರಣೆ ಕಾಯಿದೆ, ಕನ್ನಡ ಸಮಗ್ರ ಅಭಿವೃದ್ದಿ ವಿಧೇಯಕಗಳನ್ನು … Continue reading BIGG NEWS : ಡಿ.19 ರಿಂದ ಬೆಳಗಾವಿ ಅಧಿವೇಶನ : 6 ಮಸೂದೆ ಮಂಡನೆ, ಸದಸ್ಯರ ಹಾಜರಾತಿ ಕಡ್ಡಾಯ