BREAKING NEWS : 31ನೇ ದಿನಕ್ಕೆ ಕಾಲಿಟ್ಟ ಬೆಳಗಾವಿಯ ಅಪರೇಷನ್ ಚಿರತೆ : ಗಾಲ್ಫ್ ಮೈದಾನದಲ್ಲಿ ಶೋಧ ಕಾರ್ಯ
ಬೆಳಗಾವಿ: ಜಿಲ್ಲೆಯಲ್ಲಿ ಚಿರತೆ ಸೆರೆಯಾಗದ ಹಿನ್ನೆಲೆ ಚಿರತೆ ಶೋಧ ಕಾರ್ಯವೂ 31ನೇ ದಿನಕ್ಕೆ ಕಾಲಿಟ್ಟಿದೆ.ಗಾಲ್ಫ್ ಮೈದಾನದಲ್ಲಿ ಶೋಧ ಕಾರ್ಯ ಮುಂದುವರಿದೆ. ವಾರದಿಂದಲ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆ ಚಿತ್ರವೂ ಸೆರೆ ಆಗಿಲ್ಲ. 150 ಅರಣ್ಯ ಸಿಬ್ಬಂದಿ, 100 ಪೊಲೀಸ್ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆಸಲಾಗುವುದು. BREAKING NEWS : ʻಟಿ2ʼ0ಗೆ ನಿವೃತ್ತಿ ಘೋಷಿಸಿದ ಬಾಂಗ್ಲಾದೇಶದ ಕ್ರಿಕೆಟಿಗ ʻಮುಶ್ಫಿಕರ್ ರಹೀಮ್ʼ | Mushfiqur Rahim announces retirement from T20Is
Copy and paste this URL into your WordPress site to embed
Copy and paste this code into your site to embed