ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ

ಬೆಳಗಾವಿ : ಪ್ರೀತಿಸಿದ ಹುಡುಗಿ ಬೇರೊಬ್ಬನ ಮದುವೆ ಆಗಿದ್ದಕ್ಕೆ ಪ್ರಿಯಕರನೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಯುವತಿಯೊಂದಿಗೆ ಇದ್ದ ಖಾಸಗಿ ಫೋಟೋಗಳನ್ನು ವರನ ಅಣ್ಣನಿಗೆ ಕಳುಹಿಸಿ ಕೃತ್ಯ ಎಸಗಿದ್ದಾನೆ. ಇದರಿಂದ ಪತಿಯ ಮನೆಯವರು ಯುವತಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಈ ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದೆ. SHOCKING : ಕಳ್ಳತನ ಮಾಡುವವರಿಗೆ ಪೊಲೀಸಪ್ಪನೇ ಸಾಥ್ : ಕಾನ್ಸ್ಟೇಬಲ್ ಸೇರಿ 8 ಜನರ ಬಂಧನ ಮದುವೆಯಾದ ಮಾರನೇ ದಿನವೇ ಪ್ರಿಯಕರ ಮುತ್ತುರಾಜ್ ಯುವತಿಯ ಜೀವನ ಹಾಳು ಮಾಡಿದ್ದಾನೆ. … Continue reading ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ