ಬೆಳಗಾವಿ ಚಳಿಗಾಲದ ಅಧಿವೇಶನ: ನಿಮ್ಮ ಶಾಸಕರು ಈ ಹೋಟೆಲ್ ನಲ್ಲಿ ಸಿಗ್ತಾರೆ

ಬೆಂಗಳೂರು: ಡಿಸೆಂಬರ್ 19ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಇಂತಹ ಅಧಿವೇಶನದಲ್ಲಿ ಭಾಗವಹಿಸುವಂತ ಶಾಸಕರುಗಳಿಗೆ ಹೋಟೆಲ್ ಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿ, ಕೊಠಡಿಗಳನ್ನು ಸಂಖ್ಯೆ ನೀಡಿದೆ. ಪ್ರಿಯಾಂಕ್ ಖರ್ಗೆ ಅವರೇ PSI ಹಗರಣದಲ್ಲಿ ಬಂಧಿತರಾಗಿರುವವರು ನಿಮ್ಮ ಹಿಂಬಾಲಕರೇ – ಬಿಜೆಪಿ ಈ ಬಗ್ಗೆ ಕರ್ನಾಟಕ ವಿಧಾನ ಪರಿಷತ್ ನಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ದಿನಾಂಕ 19-12-2022ರಂದು ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸುವರ್ಣ ಸೌಧ ವಿಧಾನಸೌಧದಲ್ಲಿರುವ ವಿಧಾನಸಭೆಯಲ್ಲಿ ಚಳಿಗಾಲದ ವಿಧಾನಸಭೆಯ ಕಲಾಪ ಆರಂಭಗೊಳ್ಳಲಿದೆ … Continue reading ಬೆಳಗಾವಿ ಚಳಿಗಾಲದ ಅಧಿವೇಶನ: ನಿಮ್ಮ ಶಾಸಕರು ಈ ಹೋಟೆಲ್ ನಲ್ಲಿ ಸಿಗ್ತಾರೆ