ಬೆಳಗಾವಿಯ ಸುಳೇಬಾವಿಯಲ್ಲಿ ಗಲಾಟೆ, ಇಬ್ಬರ ಹತ್ಯೆ ಕೇಸ್: ಇಬ್ಬರು ಪೊಲೀಸರ ಅಮಾನತು
ಬೆಳಗಾವಿ: ಜಿಲ್ಲೆಯ ಸುಳೇಬಾವಿಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು, ಇಬ್ಬರು ಯುವಕರ ಹತ್ಯೆಯಾಗಿತ್ತು. ಈ ಘಟನೆ ಸಂಬಂಧ ಕರ್ತವ್ಯ ಲೋಪದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಶಿವಮೊಗ್ಗ: ಘನ ತ್ಯಾಜ್ಯ ನಿರ್ವಹಣೆಗೆ ಪ್ರಾತ್ಯಕ್ಷಿತ ಜ್ಞಾನ ಪಡೆಯಲು ಕೋಡೂರು ಗ್ರಾಪಂನಿಂದ ಹೆಬ್ರಿ ಮತ್ತು ನಿಟ್ಟೆಗೆ ಅಧ್ಯಯನ ಪ್ರವಾಸ ಈ ಸಂಬಂಧ ಬೆಳಗಾವಿಯ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶಿಸಿದ್ದು, ಅಕ್ಟೋಬರ್ 6ರಂದು ರಾತ್ರಿ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಸುಳೇಬಾವಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ … Continue reading ಬೆಳಗಾವಿಯ ಸುಳೇಬಾವಿಯಲ್ಲಿ ಗಲಾಟೆ, ಇಬ್ಬರ ಹತ್ಯೆ ಕೇಸ್: ಇಬ್ಬರು ಪೊಲೀಸರ ಅಮಾನತು
Copy and paste this URL into your WordPress site to embed
Copy and paste this code into your site to embed