BREAKING NEWS : ಬೆಳಗಾವಿ ಕಲುಷಿತ ನೀರು ಸೇವನೆ ಪ್ರಕರಣ : ಮುದೇನೂರಿನ ಮತ್ತೋರ್ವ ವೃದ್ದ ಸಾವು
ಬೆಳಗಾವಿ: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಮುದೇನೂರು ಗ್ರಾಮದ ಮತ್ತೋರ್ವ ವೃದ್ದ ಮೃತಪಟ್ಟಿದ್ದಾರೆ. ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಸರಸ್ವತಿ ನಿಂಗಪ್ಪ (94) ಮೃತಪಟ್ಟಿದ್ದಾನೆ . ಈ ಮೂಲಕ ಗ್ರಾಮದಲ್ಲಿ ಇಬ್ಬರು ಮೃತಪಟ್ಟಂತಾಗಿದೆ. 4 ದಿನಗಳ ಅಂತರದಲ್ಲಿ 94 ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ. ಘಟನೆ ನಡೆದು ಮೂರ್ನಾಲ್ಕು ದಿನಗಳಾದರೂ ಜಿ್ಲ್ಲಾಧಿಕಾರಿ ನಿತೇಶ್ ಸ್ಥಳಕ್ಕೆ ಧಾವಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರದಿಂದ 10 ಲಕ್ಷ ಪರಿಹಾರ … Continue reading BREAKING NEWS : ಬೆಳಗಾವಿ ಕಲುಷಿತ ನೀರು ಸೇವನೆ ಪ್ರಕರಣ : ಮುದೇನೂರಿನ ಮತ್ತೋರ್ವ ವೃದ್ದ ಸಾವು
Copy and paste this URL into your WordPress site to embed
Copy and paste this code into your site to embed