ಬೆಳಗಾವಿಯಲ್ಲಿ ಭೀಕರ ಡಬಲ್ ಮರ್ಡರ್ : ಪ್ರೀತಿಯ ವಿಷಯಕ್ಕೆ ಸಹೋದರರನ್ನು ಕೊಂದ ಯುವತಿಯ ತಂದೆ

ಬೆಳಗಾವಿ : ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಯುವಕ ಹಾಗೂ ಆತನ ಸಹೋದರರನ್ನು ಯುವತಿಯ ತಂದೆಯೇ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಾರಿಮನಿ ಗ್ರಾಮದಲ್ಲಿ ನಡೆದಿದೆ. ಯಲ್ಲಪ್ಪ ಹಳೇಗೋಡಿ (22), ಮಾಯಪ್ಪ (20) ಕೊಲೆಯಾದ ಯುವಕರು. ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಕೊಲೆ ಆರೋಪಿ. ಯುವಕ ಯಲ್ಲಪ್ಪ ಹಳೇಗೋಡಿ ಯುವತಿಯ ಹಿಂದೆ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಇದನ್ನು ತಿಳಿದ ಯುವತಿಯ ತಂದೆ ಫಕೀರಪ್ಪ ಭಾಂವಿಹಾಳ ನನ್ನ ಮಗಳ ತಂಟೆಗೆ … Continue reading ಬೆಳಗಾವಿಯಲ್ಲಿ ಭೀಕರ ಡಬಲ್ ಮರ್ಡರ್ : ಪ್ರೀತಿಯ ವಿಷಯಕ್ಕೆ ಸಹೋದರರನ್ನು ಕೊಂದ ಯುವತಿಯ ತಂದೆ