BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ | Mask mandatory
ಬೆಳಗಾವಿ : ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ ಹಿನ್ನೆಲೆ ಬೆಳಗಾವಿ ಅಧಿವೇಶನದಲ್ಲೂ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದೆ ಸಂಸ್ಕರಿಸಿದ ಆಹಾರಗಳು ಬೌದ್ಧಿಕ ಅಪಾಯವನ್ನು ಹೇಗೆ ಹೆಚ್ಚಿಸುತ್ತವೆ : ಅಧ್ಯಯನ ವರದಿ ಕೋವಿಡ್-19 ಪರೀಕ್ಷೆಗಳ ಕೊರತೆಯಿಂದಾಗಿ ಪ್ರಕರಣಗಳು ಹೆಚ್ಚಿವೆ. ವರದಿಯ ಪ್ರಕಾರ, ಚೀನಾದಲ್ಲಿ ಮುಂದಿನ ಕೆಲವು ತಿಂಗಳುಗಳಲ್ಲಿ, 800 ಮಿಲಿಯನ್ ಜನರು ಸೋಂಕಿಗೆ ಒಳಗಾಗಬಹುದು. 2023 ರಲ್ಲಿ … Continue reading BIGG NEWS : ಬೆಳಗಾವಿ ಅಧಿವೇಶನದಲ್ಲೂ ಮಾಸ್ಕ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ | Mask mandatory
Copy and paste this URL into your WordPress site to embed
Copy and paste this code into your site to embed