ಬೆಳಗಾವಿ : ಜಮೀನಿನಲ್ಲಿ ಪಾಲು ಕೇಳಿದ್ದ ತಮ್ಮನ ಕುಟುಂಬದ ಮೇಲೆ ಅಣ್ಣ ಮಾರಣಾಂತಿಕ ಹಲ್ಲೆ

ಬೆಳಗಾವಿ : ಹಿರಿಯರಿಂದ ಬಂದಂತಹ ಆಸ್ತಿಯನ್ನು ಕೇವಲ ತಾನು ಒಬ್ಬನೇ ಅನುಭವಿಸಬೇಕೆಂದು ಅಣ್ಣನೊಬ್ಬ ಇಡೀ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ. ಇದಕ್ಕೆ ತಮ್ಮ ನನಗೂ ಪಾಲು ಬೇಕು ಎಂದು ಕೇಳಿದಾಗ ಅವನ ಹಾಗೂ ಆತನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ್ ತಾಲೂಕಿನ ಅಲಕನೂರಿನಲ್ಲಿ ನಡೆದಿದೆ. ಆಸ್ತಿ ತನ್ನ ಹೆಸರಿಗೆ ಬರೆಸಿಕೊಂಡ ಅಣ್ಣನನ್ನು ಕರೆಪ್ಪ ಎಂದು ಹೇಳಲಾಗುತ್ತಿದ್ದು, ಆಸ್ತಿಯನ್ನು ತಮ್ಮ ಹೆಸರಿಗೆ ಮಾಡುವಂತೆ ಅಣ್ಣನಿಗೆ ಕರೆಪ್ಪನ ತಮ್ಮ ಗೋಪಾಲ ಕೇಳಿದ್ದಾನೆ. ಇಷ್ಟಕ್ಕೆ … Continue reading ಬೆಳಗಾವಿ : ಜಮೀನಿನಲ್ಲಿ ಪಾಲು ಕೇಳಿದ್ದ ತಮ್ಮನ ಕುಟುಂಬದ ಮೇಲೆ ಅಣ್ಣ ಮಾರಣಾಂತಿಕ ಹಲ್ಲೆ