ಬೆಳಗಾವಿ ಕಲಾಪದ ವೇಳೆ ಬಂಧನ ಕೇಸ್: ಡಿಜಿ ಅಂಡ್ ಐಜಿಪಿಗೆ ಎಂಎಲ್ಸಿ ಸಿ.ಟಿ ರವಿ ದೂರು

ಬೆಂಗಳೂರು: ನಿನ್ನೆಯಷ್ಟೇ ರಾಜ್ಯಪಾಲರಿಗೆ ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನ ಸಂಬಂಧ ಡಿಜಿ ಅಂಡ್ ಐಜಿಪಿ ಕರೆದು ಹೇಳಿಕೆ ಪಡೆಯುವಂತೆ ಸಿ.ಟಿ ರವಿ ದೂರು ನೀಡಿದ್ದರು. ಇಂದು ಡಿಜಿ ಮತ್ತು ಐಜಿಪಿಯವರನ್ನು ಭೇಟಿ ಮಾಡಿ, 8 ಪುಟಗಳ ದೂರು ನೀಡಿದ್ದಾರೆ. ಇಂದು ಬೆಂಗಳೂರಲ್ಲಿ ಡಿಜಿ ಮತ್ತು ಐಜಿಪಿ ಅವರನ್ನು ಭೇಟಿಯಾದಂತ ಸಿ.ಟಿ ರವಿ ಹಾಗೂ ಬಿಜೆಪಿ ಮುಖಂಡರು, ಬೆಳಗಾವಿ ಕಲಾಪದ ವೇಳೆಯಲ್ಲಿ ಬಂಧನದ ವಿರುದ್ಧ ಬೆಳಗಾವಿ ಎಸ್ಪಿ, ಕಮೀಷನರ್ ವಿರುದ್ಧ ಆರೋಪಿಸಿ ದೂರು ನೀಡಿದರು. ಸುಮಾರು 8 ಪುಟಗಳ … Continue reading ಬೆಳಗಾವಿ ಕಲಾಪದ ವೇಳೆ ಬಂಧನ ಕೇಸ್: ಡಿಜಿ ಅಂಡ್ ಐಜಿಪಿಗೆ ಎಂಎಲ್ಸಿ ಸಿ.ಟಿ ರವಿ ದೂರು