ಬೆಳಗಾವಿ : ಅಕ್ರಮವಾಗಿ ಜಿಲೆಟಿನ್ ಕಡ್ಡಿ, ಸ್ಪೋಟಕ ಸಂಗ್ರಹಿಸಿಟ್ಟಿದ್ದ ಮೂವರ ಬಂಧನ
ಬೆಳಗಾವಿ : ಅಕ್ರಮವಾಗಿ ಜಿಲೆಟಿನ್ ಕಡ್ಡಿ ಸಂಗ್ರಹಿಸಿಟ್ಟಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ಗೋಕಾಕ್ ತಾಲೂಕಿನ ಹುನಕುಪ್ಪ ಗ್ರಾಮದಲ್ಲಿ ನಡೆದಿದೆ. ಬಂಧಿತರನ್ನು ಗೋಪಾಲ್, ಸೊರಗಾಂವಿ, ಸಿದ್ದಾಪುರ, ಭೀಮಪ್ಪ ಹೆಗಡೆ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 156 ಜಿಲೆಟಿನ್ ಕಡ್ಡಿ ಸೇರಿದಂತೆ ಹಲವು ಸ್ಪೋಟಕಗಳನ್ನು ವಶಕ್ಕೆ ಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ ಕುಡಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ., ಈ ಆರೋಪಿಗಳು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಕಲ್ಲು ಸ್ಪೋಟ ನಡೆಸಲು ಜಿಲೆಟಿನ್ ಸಂಗ್ರಹಿಸಿಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. BIGG BREAKING : … Continue reading ಬೆಳಗಾವಿ : ಅಕ್ರಮವಾಗಿ ಜಿಲೆಟಿನ್ ಕಡ್ಡಿ, ಸ್ಪೋಟಕ ಸಂಗ್ರಹಿಸಿಟ್ಟಿದ್ದ ಮೂವರ ಬಂಧನ
Copy and paste this URL into your WordPress site to embed
Copy and paste this code into your site to embed