ಯಾರ್ ಯಾರಿಗೋ ಮನೆ ಬಾಡಿಗೆ ಕೊಡೋ ಮುನ್ನಾ, ಮಾಲೀಕರೇ ಈ ಸುದ್ದಿ ಓದಿ.!

ಮಂಡ್ಯ: ಮನೆಯ ಮಾಲೀಕರು ಮತ್ತೊಂದೆಡೆ ಇದ್ದು, ಮನೆ ಬೇರೊಂದು ಕಡೆಯಿದ್ದು, ಯಾರ್ ಯಾರಿಗೋ ಬಾಡಿಗೆಯನ್ನು ನೀಡೋದು ಸಹಜವೇ. ಆದ್ರೇ.. ಕೆಲವೊಮ್ಮೆ ನೀವು ಎಲ್ಲೋ ಇದ್ದು, ಮನೆ ಬಾಡಿಗೆಗೆ ಯಾರ್ ಯಾರಿಗೋ ಕೊಟ್ಟಾಗ ಏನ್ ಆಗಲಿದೆ ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ. ಅಲ್ಲದೇ ಮಾಲೀಕರಾದಂತ ನೀವು, ನಿಮ್ಮ ಮನೆಯ ಬಗ್ಗೆ ಆಗಾಗ ಗಮನಿಸೋ ಎಚ್ಚರಿಕೆಯನ್ನು ವಹಿಸೋದು ಮರೆಯಬೇಡಿ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಕೋಟೆಬೀದಿಯ ಮನೆಯೊಂದನ್ನು ಬಾಡಿಗೆ ಪಡೆದು ವಾಸವಿದ್ದವರು ಮನೆಯಲ್ಲಿ ಹತ್ತಾರು ಲಾಂಗು, ಮಾದಕ ವಸ್ತುಗಳ ಸೇವನೆ … Continue reading ಯಾರ್ ಯಾರಿಗೋ ಮನೆ ಬಾಡಿಗೆ ಕೊಡೋ ಮುನ್ನಾ, ಮಾಲೀಕರೇ ಈ ಸುದ್ದಿ ಓದಿ.!