Scam Alert: ನೀವು ಅಪರಿಚಿತರಿಗೆ ‘ವೀಡಿಯೋ ಕಾಲ್’ ಮಾಡೋ ಮುನ್ನ, ತಪ್ಪದೇ ಈ ಸುದ್ದಿ ಓದಿ.!

ಧಾರವಾಡ: ಮೊಬೈಲ್ ಬಳಕೆ ( Mobile User ) ಹೆಚ್ಚಾದಂತೆ, ಅದನ್ನೇ ಬಂಡವಾಳವಾಗಿ ಮಾಡಿಕೊಂಡ ಅನೇಕರ ವಂಚಕರು, ವಿವಿಧ ರೀತಿಯಲ್ಲಿ ವಂಚನೆಗೆ ಇಳಿದಿದ್ದಾರೆ. ಅದರಲ್ಲೂ ನಿಮಗೆ ಅಪರಿಚಿತರಿಗೆ ವೀಡಿಯೋ ಕಾಲ್ ( Video Call ) ಮಾಡೋ ಹುಚ್ಚಿದ್ದರೇ, ಅದಕ್ಕೂ ಮುನ್ನಾ ಅಲರ್ಟ್ ( Scam Alert ) ಆಗೋದಕ್ಕಾಗಿ ಈ ಸುದ್ದಿ ಓದಿ. ಧಾರವಾಡದ ಸುತ್ತೂರು ನಿವಾಸಿಯಾಗಿದ್ದಂತ ಪ್ರೊಫೇಸರ್ ಒಬ್ಬರು, ಆನ್ ಲೈನ್ ನಲ್ಲಿ ( Online ) ಪರಿಚಿತವಾದಂತ ಗೆಳತಿಯೊಂದಿಗೆ ಸಲುಗೆಗೆ ಇಳಿದಿದ್ದಾರೆ. ಆಕೆ … Continue reading Scam Alert: ನೀವು ಅಪರಿಚಿತರಿಗೆ ‘ವೀಡಿಯೋ ಕಾಲ್’ ಮಾಡೋ ಮುನ್ನ, ತಪ್ಪದೇ ಈ ಸುದ್ದಿ ಓದಿ.!