HEALTH TIPS : ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ಸಿಗಲಿವೆ ಹಲವು ಆರೋಗ್ಯ ಲಾಭಗಳು ; ಬಳಸುವ ವಿಧಾನ ತಿಳಿಯಿರಿ| Copper use

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಸ್ಟೀಲ್ ಅಥವಾ ಸಿಲ್ವರ್ ಪಾತ್ರೆಗಳನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಹಿಂದಿನ ಕಾಲದಿಂದಲೂ ತಾಮ್ರದ ವಸ್ತುಗಳಿಗೆ ಹೆಚ್ಚಿನ ಮಹತ್ವ ಇದೆ. ಇವುಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭವಿದೆ. ಆದರೆ ತಾಮ್ರದ ಪಾತ್ರೆಗಳನ್ನು ಬಳಸುವುದಕ್ಕೆ ಕೆಲವು ನಿಯಮಗಳಿವೆ. ಅವುಗಳನ್ನು ನೆನಪಿಡಬೇಕು.   ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 2 ಲಕ್ಷ‌ ಕೋಟಿ ಬಂಡವಾಳ ಹೂಡಿಕೆ – ಸಿಎಂ ಬೊಮ್ಮಾಯಿ ತಾಮ್ರದ ಪಾತ್ರೆಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿವೆ. ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ … Continue reading HEALTH TIPS : ತಾಮ್ರದ ಪಾತ್ರೆಗಳನ್ನು ಬಳಸುವುದರಿಂದ ಸಿಗಲಿವೆ ಹಲವು ಆರೋಗ್ಯ ಲಾಭಗಳು ; ಬಳಸುವ ವಿಧಾನ ತಿಳಿಯಿರಿ| Copper use