SHOCKING: ಬ್ರಾಂಡೆಂಡ್ ಪನ್ನೀರ್, ವಾಟರ್ ಬಾಟಲಿ ಅಂತ ಖರೀದಿಸೋ ಮುನ್ನಾ ಈ ಸುದ್ದಿ ಓದಿ, ನೀವೇ ಶಾಕ್ ಆಗ್ತೀರಿ

ಉತ್ತರ ಪ್ರದೇಶ: ಬ್ರಾಂಡೆಂಡ್ ಪುಡ್, ಬ್ರಾಂಡೆಂಡ್ ವಾಟರ್ ಬಾಟಲಿ ಹಾಗೆ ಹೀಗೆ ಅಂತ ಯೋಚಿಸಿ ಗ್ರಾಹಕರಾದ ನೀವುಗಳೇನೋ ಖರೀದಿಸುತ್ತೀರಿ. ಆದರೇ ಅದೇ ಬ್ರಾಂಡೆಂಡ್ ಹೆಸರಿನಲ್ಲಿ ನಕಲಿ ಪನ್ನೀರ್, ನಕಲಿ ಬಾಟಲ್ ನೀರು ಮಾರಾಟ ಮಾಡುತ್ತಿದ್ದದ್ದನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ. ಉತ್ತರ ಪ್ರದೇಶದ ಆಹಾರ ಸುರಕ್ಷತೆ ಮತ್ತು ಔಷಧ ಇಲಾಖೆಯ ಅಧಿಕಾರಿಗಳು ಗೋರಖ್ ಪುರದಲ್ಲಿ ಪನೀರ್ ಉತ್ಪಾದಿಸುವ ಕಾರ್ಖಾನೆ ಹಾಗೂ ಗೌತಮ್ ಬುದ್ಧ ನಗರದಲ್ಲಿ … Continue reading SHOCKING: ಬ್ರಾಂಡೆಂಡ್ ಪನ್ನೀರ್, ವಾಟರ್ ಬಾಟಲಿ ಅಂತ ಖರೀದಿಸೋ ಮುನ್ನಾ ಈ ಸುದ್ದಿ ಓದಿ, ನೀವೇ ಶಾಕ್ ಆಗ್ತೀರಿ