BIG NEWS: ಗೂಗಲ್ ಪೇ, ಪೋನ್ ಪೇನಲ್ಲಿ ಹಣ ಸ್ವೀಕರಿಸೋ ಮುನ್ನಾ ಅಂಗಡಿ-ಮುಂಗಟ್ಟು ಮಾಲೀಕರೇ ಈ ಸುದ್ದಿ ಓದಿ.! | UPI Transaction

ಬೆಂಗಳೂರು: ರಾಜ್ಯದ ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ ಮಾಲೀಕರು ಗೂಗಲ್ ಪೇ, ಪೋನ್ ಪೇ ಮೂಲಕ ವ್ಯವಹಾರ ನಡೆಸುತ್ತಿದ್ದರೇ ಈಗ ಎಚ್ಚರಿಕೆ ವಹಿಸೋದು ಮುಖ್ಯವಾಗಿದೆ. ಯುಪಿಐ ಮೂಲಕ ಹಣ ಸ್ವೀಕರಿಸಿದಂತ ಮಾಲೀಕರಿಗೆ ಬಿಗ್ ಶಾಕ್ ಎನ್ನುವಂತೆ ಕಮರ್ಷಿಯಲ್ ಟ್ಯಾಕ್ಸ್ ನೋಟಿಸ್ ನೀಡಲಾಗಿದೆ. ಹೌದು 2021ರಿಂದ ಟ್ಯಾಕ್ಸ್ ಕಟ್ಟಿಲ್ಲವೆಂದು ಕಾಫಿ, ಟೀ ಅಂಗಡಿ, ಬೀಡಾ ಶಾಪ್, ಬೇಕರಿ, ಕಾಂಡಿಮೆಂಟ್ಸ್ ಅಂಗಡಿಯ ಮಾಲೀಕರಿಗೆ ವಾಣಿಜ್ಯ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಗೊಳಿಸಲಾಗಿದೆ. ನೋಟೀಸ್ ನಲ್ಲಿ ಲಕ್ಷಾಂತರ ರೂಪಾಯಿ … Continue reading BIG NEWS: ಗೂಗಲ್ ಪೇ, ಪೋನ್ ಪೇನಲ್ಲಿ ಹಣ ಸ್ವೀಕರಿಸೋ ಮುನ್ನಾ ಅಂಗಡಿ-ಮುಂಗಟ್ಟು ಮಾಲೀಕರೇ ಈ ಸುದ್ದಿ ಓದಿ.! | UPI Transaction