BIG NEWS: ಇಂದಿನಿಂದಲೇ ರಾಜ್ಯದಲ್ಲಿ ಬಿಯರ್ ದರ ಏರಿಕೆ: ಯಾವುದು ಎಷ್ಟು ಹೆಚ್ಚಳ? ಇಲ್ಲಿದೆ ಡೀಟೆಲ್ಸ್ | Beer price hike

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಯರ್ ಪ್ರಿಯರಿಗೆ ಶಾಕ್ ನೀಡಲಾಗಿದೆ. ಇಂದಿನಿಂದ ಜಾರಿಗೆ ಬರುವಂತೆ ಬಿಯರ್ ದರವನ್ನು ರೂ.10ರಿಂದ 45 ರೂ.ವರೆಗೆ ಏರಿಕೆ ಮಾಡಿ ಆದೇಶಿಸಿದೆ. ಕರ್ನಾಟಕದಲ್ಲಿ ಮದ್ಯಪ್ರಿಯರಿಗೆ ಕಾಂಗ್ರೆಸ್ ಸರ್ಕಾರ ಶಾಕ್ ನೀಡಿದೆ. ಬಜೆಟ್ ಮಂಡನೆಯಾದ ನಂತ್ರ ಏರಿಕೆಯಾಗುತ್ತಿದಂತ ಬಿಯರ್ ಬೆಲೆಯನ್ನು, ಸತತ ಎರಡನೇ ಬಾರಿಗೆ ಅದಕ್ಕೂ ಮೊದಲೇ ಏರಿಕೆ ಮಾಡಿದೆ. ಕಳೆದ 6 ತಿಂಗಳ ಹಿಂದಷ್ಟೇ ಆಮದು ವಸ್ತುಗಳ ಮೇಲಿನ ಬೆಲೆ ಹೆಚ್ಚಳ ಮಾಡಲಾಗಿತ್ತು. ಈಗ ಸುಂಕವನ್ನು ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ. ಹೀಗಾಗಿ 10 … Continue reading BIG NEWS: ಇಂದಿನಿಂದಲೇ ರಾಜ್ಯದಲ್ಲಿ ಬಿಯರ್ ದರ ಏರಿಕೆ: ಯಾವುದು ಎಷ್ಟು ಹೆಚ್ಚಳ? ಇಲ್ಲಿದೆ ಡೀಟೆಲ್ಸ್ | Beer price hike