ಕೆಎನ್ಎನ್ ಡಿಜಿಟಲ್ ಡೆಸ್ಕ್ : ʻಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂಬ ಎಚ್ಚರಿಕೆ ಎಲ್ಲೆಲ್ಲೂ ಬರೆದಿರುತ್ತಾರೆ. ಅದನ್ನು ನೀವು ಓದಿರುತ್ತೀರಿ. ಆಲ್ಕೋಹಾಲ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ, ಕೆಲವು ಆರೋಗ್ಯ ಪ್ರಯೋಜನಗಳನ್ನು ಸಹ ಪಡೆಯಬಹುದು ಎಂದು ತಜ್ಞರು ತಿಳಿಸಿದ್ದಾರೆ. ಹೌದು, ಹಾರ್ಡ್ ಡ್ರಿಂಕ್, ಬಿಯರ್, ಜಿನ್, ವೋಡ್ಕಾ ಮುಂತಾದ ಹಲವು ವಿಧದ ಮದ್ಯಗಳಿವೆ. ಇತ್ತೀಚೆಗೆ, ವಿಜ್ಞಾನಿಗಳು ಬಿಯರ್ ಕುಡಿಯುವವರಿಗೆ ಒಳ್ಳೆಯ ಸುದ್ದಿ ನೀಡಿದ್ದಾರೆ. ಪ್ರತಿ ರಾತ್ರಿ ಬಿಯರ್ ಕುಡಿಯುವುದರಿಂದ ಬುದ್ಧಿಶಕ್ತಿಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಂಡಿದ್ದು, ಅದನ್ನು … Continue reading Beer Benefits: ಎಣ್ಣೆ ಪ್ರಿಯರಿಗೆ ಗುಡ್‌ನ್ಯೂಸ್! ನಿಯಮಿತವಾಗಿ ʻಬಿಯರ್ʼ ಸೇವಿಸೋರಿಗೆ ಬುದ್ಧಿಶಕ್ತಿಯ ಅಪಾಯ ಕಡಿಮೆಯಂತೆ!: ಅಧ್ಯಯನ
Copy and paste this URL into your WordPress site to embed
Copy and paste this code into your site to embed