BIGG NEWS : ‘B.Ed ದಾಖಲಾತಿ’ಗಾಗಿ ತಾತ್ತಾಲಿಕ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆಗಳಿದ್ದರೇ ಫೆ.25ರೊಳಗೆ ಸಲ್ಲಿಸಲು ಸೂಚನೆ

ಬೆಂಗಳೂರು : 2020-21ನೇ ಸಾಲಿನ ಬಿ.ಇಡಿ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಾಂಕ 06-02-2021ರಿಂದ 16-02-2021ರವರೆಗೆ ಜಿಲ್ಲಾ ನೋಡಲ್, ಪರಿಶೀಲನಾ ಕೇಂದ್ರಗಳಲ್ಲಿ ನಡೆದ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾದ ಅರ್ಹ ಅಭ್ಯರ್ಥಿಗಳನ್ನು ಮಾತ್ರ ಪರಿಗಣಿಸಿ, ಕಾಲೇಜು ಹಂಚಿಕೆ ಸಹಿತ ತಾತ್ಕಾಲಿಕ ಆಯ್ಕೆ ಸೀಟು ಹಂಚಿಕೆ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಸ್ತ್ರೀ ಮತ್ತು ಪುರುಷ ಆಕರ್ಷಣೆಗೆ, ಸ್ತ್ರೀಯರ ಮಾನಸಿಕ ಸಮಸ್ಯೆಗೆ ರಕ್ತ ಕಾಟೇರಿ ಯಂತ್ರದಿಂದ ಪರಿಹಾರ ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶೇಷಾಧಿಕಾರಿಗಳು ಪತ್ರಿಕಾ ಪ್ರಕಟಣೆ … Continue reading BIGG NEWS : ‘B.Ed ದಾಖಲಾತಿ’ಗಾಗಿ ತಾತ್ತಾಲಿಕ ಆಯ್ಕೆ ಪಟ್ಟಿ ಪ್ರಕಟ : ಆಕ್ಷೇಪಣೆಗಳಿದ್ದರೇ ಫೆ.25ರೊಳಗೆ ಸಲ್ಲಿಸಲು ಸೂಚನೆ