BEAUTY TIPS: ಮುಖದ ಭಂಗಿನ ಕಲೆಗೆ ಸುಲಭವಾದ ಮನೆಮದ್ದು ಹೀಗಿದೆ!
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಮುಖದ ಮೇಲೆ ಭಂಗು ಬರಲು ಮುಖ್ಯ ಕಾರಣ ಹಾರ್ಮೋನ್ಸ್ ಹೆಚ್ಚು ಕಡಿಮೆಯಾದಾಗ. ಹೀಗೆ ಅಕಾಲಿಕವಾಗಿ ಮುಖದ ಮೇಲೆ ಭಂಗು ಬಂದರೆ ಏನು ಮಾಡಬೇಕೆಂದು ತಿಳಿಸಿಕೊಡುತ್ತೇವೆ. ಭಂಗಿನ ಕಲೆಗೆ ನಿವಾರಣಗೆ ಕೆಲ ಸುಲಭವಾದ ಮನೆಮದ್ದು ಇದೆ. ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಮುಖದ ಭಂಗಿನ ನಿವಾರಣೆಗೆ ಬೇಕಾಗು ಪದಾರ್ಥಗಳು ಮತ್ತು ಅದರ ಗುಣಗಳ ವಿವರ ಹೀಗಿದೆ. ಆಲುಗಡ್ಡೆ: ಭಂಗಿನ ನಿವಾರಣೆಗೆ ಆಲುಗಡ್ಡೆ ಸೂಕ್ತ ಪರಿಹಾರ ನೀಡುತ್ತದೆ. ಆಲುಗಡ್ಡೆಯಲ್ಲಿ ಬ್ಲೇಮಿಷಿಂಗ್ ಎಂಬ ಗುಣವಿದ್ದು ಇದು ಬ್ಲೀಚಿಂಗ್ … Continue reading BEAUTY TIPS: ಮುಖದ ಭಂಗಿನ ಕಲೆಗೆ ಸುಲಭವಾದ ಮನೆಮದ್ದು ಹೀಗಿದೆ!
Copy and paste this URL into your WordPress site to embed
Copy and paste this code into your site to embed