ನೇಪಾಳಕ್ಕೆ ಹೋಗುವಾಗ ಹುಷಾರ್: 100 ರೂಪಾಯಿ ಮೀರಿದ ವಸ್ತು ತಂದರೂ ಬೀಳುತ್ತೆ ಫೈನ್!
ನವದೆಹಲಿ/ಕಾಠ್ಮಂಡು: ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿ ನೇಪಾಳ ಅಧಿಕಾರಿಗಳು ಜಾರಿಗೆ ತಂದಿರುವ ಕಟ್ಟುನಿಟ್ಟಿನ ಕಸ್ಟಮ್ಸ್ ನಿಯಮವು ಗಡಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಿಂದ ಕೇವಲ 100 ನೇಪಾಳಿ ರೂಪಾಯಿ (NPR) ಗಿಂತ ಹೆಚ್ಚಿನ ಮೊತ್ತದ ಸಾಮಗ್ರಿಗಳನ್ನು ತಂದರೂ ಕಸ್ಟಮ್ಸ್ ಸುಂಕ ಪಾವತಿಸಬೇಕು ಎಂಬ ನಿಯಮವು ದಿನನಿತ್ಯದ ಅಗತ್ಯ ವಸ್ತುಗಳಿಗಾಗಿ ಭಾರತದ ಮಾರುಕಟ್ಟೆಗಳನ್ನು ಅವಲಂಬಿಸಿರುವ ಜನರನ್ನು ಸಂಕಷ್ಟಕ್ಕೆ ದೂಡಿದೆ. ನೂತನ ನಿಯಮವೇನು? ನೇಪಾಳದ ಹೊಸ ವರ್ಷವಾದ ‘ಬೈಶಾಖ್ 1’ (ಏಪ್ರಿಲ್ ಮಧ್ಯಭಾಗ) ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ … Continue reading ನೇಪಾಳಕ್ಕೆ ಹೋಗುವಾಗ ಹುಷಾರ್: 100 ರೂಪಾಯಿ ಮೀರಿದ ವಸ್ತು ತಂದರೂ ಬೀಳುತ್ತೆ ಫೈನ್!
Copy and paste this URL into your WordPress site to embed
Copy and paste this code into your site to embed