ಇನ್ಮುಂದೆ ‘ಮಾವಿನ ಹಣ್ಣು’ ತಿನ್ನುವಾಗ ಹುಷಾರಾಗಿರಿ.! ಯಾಕಂದ್ರೆ.?
ಕೆಎನ್ಎನ್ಡಿಜಿಟಲ್ ಡೆಸ್ಕ್ : ಬೇಸಿಗೆಯಲ್ಲಿ ಮಾವಿನ ಹಣ್ಣುಗಳು ಹೇರಳವಾಗಿ ಲಭ್ಯವಿರುತ್ತವೆ. ವಿವಿಧ ರೀತಿಯ ಮಾವಿನ ಹಣ್ಣುಗಳು ನಮ್ಮ ರುಚಿಯ ಮಗ್ಗುಲುಗಳನ್ನ ತೃಪ್ತಿಪಡಿಸುತ್ತವೆ. ಕೆಲವರು ಮಾವಿನ ಹಣ್ಣುಗಳನ್ನು ನೇರವಾಗಿ ತಿನ್ನುತ್ತಾರೆ. ಕೆಲವರು ಇದರ ಜ್ಯೂಸ್ ಕುಡಿಯುತ್ತಾರೆ. ಆದರೆ, ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನುವುದು ಒಳ್ಳೆಯದೇ. ಆದ್ರೆ, ಈ ಋತುವಿನಲ್ಲಿ ಈ ಹಣ್ಣನ್ನು ತಿನ್ನಬಾರದು ಎಂದು ತಜ್ಞರು ಹೇಳುತ್ತಿದ್ದಾರೆ. ಯಾಕಂದ್ರೆ, ಈ ಋತುವಿನ ಮಾವಿನ ಹಣ್ಣುಗಳಲ್ಲಿ ಹುಳುಗಳಿರುತ್ವೆ ಎಂದು ಹೇಳಲಾಗುತ್ತದೆ. ಹಾಗಿದ್ರೆ, ಸತ್ಯ ಏನೆಂದು ತಿಳಿಯೋಣ. ಮಾವಿನ ಹಣ್ಣಿನೊಳಗೆ ಹುಳುಗಳು … Continue reading ಇನ್ಮುಂದೆ ‘ಮಾವಿನ ಹಣ್ಣು’ ತಿನ್ನುವಾಗ ಹುಷಾರಾಗಿರಿ.! ಯಾಕಂದ್ರೆ.?
Copy and paste this URL into your WordPress site to embed
Copy and paste this code into your site to embed