ಜಾಗರೂಕರಾಗಿರಿ! ನಿಮ್ಮ ಮನೆಗೆ ಬರುವ ‘ಹಾಲು’ ಸುರಕ್ಷಿತವಲ್ಲ : ‘ಹೈಕೋರ್ಟ್’ಗೆ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಮಾಹಿತಿ

ನವದೆಹಲಿ : ಹಾಲು ದೈನಂದಿನ ಜೀವನದಲ್ಲಿ ಬಳಸುವ ಬಹಳ ಮುಖ್ಯವಾದ ವಿಷಯವಾಗಿದೆ. ಇದನ್ನು ಬೆಳಿಗ್ಗೆ ಚಹಾದಿಂದ ರಾತ್ರಿಯವರೆಗೆ ಬಳಸಲಾಗುತ್ತದೆ. ಆದ್ರೆ, ನೀವು ಸೇವಿಸುವ ಹಾಲು ಎಷ್ಟು ಸುರಕ್ಷಿತ ಎಂದು ನಿಮಗೆ ತಿಳಿದಿದೆಯೇ.? ನಾವು ಈ ಪ್ರಶ್ನೆಯನ್ನ ಕೇಳುತ್ತಿದ್ದೇವೆ. ಯಾಕಂದ್ರೆ, ಈ ವಿಷಯದ ಬಗ್ಗೆ ದೆಹಲಿ ಹೈಕೋರ್ಟ್ನಲ್ಲಿ ವರದಿ ಸಲ್ಲಿಸಲಾಗಿದೆ. ದೆಹಲಿಯಲ್ಲಿ ಪೂರೈಕೆಯಾಗುತ್ತಿರುವ ಹಾಲಿನಲ್ಲಿ ಆಕ್ಸಿಟೋಸಿನ್ ಬಳಸಲಾಗುತ್ತಿದೆ ಎಂದು ಈ ವರದಿ ಹೇಳಿದೆ. ಆದ್ರೆ, ಈ ಔಷಧಿಯನ್ನ ಕೇಂದ್ರ ಸರ್ಕಾರ 2018ರಲ್ಲಿಯೇ ನಿಷೇಧಿಸಿದೆ. ಹಾಲು ಉತ್ಪಾದನೆಯನ್ನ ಹೆಚ್ಚಿಸಲು ಇದನ್ನು … Continue reading ಜಾಗರೂಕರಾಗಿರಿ! ನಿಮ್ಮ ಮನೆಗೆ ಬರುವ ‘ಹಾಲು’ ಸುರಕ್ಷಿತವಲ್ಲ : ‘ಹೈಕೋರ್ಟ್’ಗೆ ಸಲ್ಲಿಸಿದ ವರದಿಯಲ್ಲಿ ಆಘಾತಕಾರಿ ಮಾಹಿತಿ