SHOCKING: ಬೇಸಿಗೆಯಲ್ಲಿ ‘AC’ ಬಳಸೋರೇ ಎಚ್ಚರ! ದೆಹಲಿಯಲ್ಲಿ ಸ್ಪೋಟಗೊಂಡು ಒಂಬತ್ತು ಮಂದಿ ಬಲಿ, ಹಲವರಿಗೆ ಗಾಯ

ನವದೆಹಲಿ: ರಾಷ್ಟ್ರ ರಾಜಧಾನಿಯ ವಿವೇಕ್ ವಿಹಾರ್ ಪ್ರದೇಶದ ನಾಲ್ಕು ಅಂತಸ್ತಿನ ವಸತಿ ಸಂಕೀರ್ಣವೊಂದರಲ್ಲಿ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಒಂದು ಮಗು ಸೇರಿದಂತೆ ಒಂಬತ್ತು ಜನರು ಸಜೀವ ದಹನವಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಎಸಿ (Air Conditioner) ಸ್ಫೋಟಗೊಂಡಿದ್ದೇ ಈ ಭೀಕರ ದುರಂತಕ್ಕೆ ಕಾರಣ ಎನ್ನಲಾಗಿದೆ. ಘಟನೆಯ ವಿವರ: ಭಾನುವಾರ ಮುಂಜಾನೆ ಸುಮಾರು 3:47 ರ ಹೊತ್ತಿಗೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ನಿವಾಸಿಗಳು ಹೊರಬರಲಾಗದೆ ಕಟ್ಟಡದೊಳಗೆ ಸಿಲುಕಿಕೊಂಡಿದ್ದರು. ಘಟನಾ ಸ್ಥಳಕ್ಕೆ ತಕ್ಷಣವೇ … Continue reading SHOCKING: ಬೇಸಿಗೆಯಲ್ಲಿ ‘AC’ ಬಳಸೋರೇ ಎಚ್ಚರ! ದೆಹಲಿಯಲ್ಲಿ ಸ್ಪೋಟಗೊಂಡು ಒಂಬತ್ತು ಮಂದಿ ಬಲಿ, ಹಲವರಿಗೆ ಗಾಯ