ಎಚ್ಚರ, ‘AI’ ಬಳಿ ಅಪ್ಪಿತಪ್ಪಿಯೂ ಈ ಪ್ರಶ್ನೆಗಳನ್ನ ಕೇಳ್ಬೇಡಿ ; ಕೇಳಿದ್ರೆ, ನೀವು ಜೈಲಿಗೆ ಹೋಗ್ತೀರಾ ಹುಷಾರ್!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ AI ಚಾಟ್‌ಬಾಟ್’ಗಳ ಬಳಕೆ ತುಂಬಾ ಹೆಚ್ಚಾಗಿದ್ದು, ಬಹುತೇಕ ಎಲ್ಲರೂ ತಮ್ಮ ಜೀವನದಲ್ಲಿ ವಿವಿಧ ಅಗತ್ಯಗಳಿಗಾಗಿ AI ಪ್ರಶ್ನೆಗಳನ್ನ ಕೇಳುತ್ತಿದ್ದಾರೆ. ಇವು ಅವರಿಗೆ ಅಗತ್ಯವಿರುವ ಉತ್ತರಗಳನ್ನ ನೀಡುವ ಮೂಲಕ ಅವರ ಕೆಲಸವನ್ನ ಸುಲಭಗೊಳಿಸುತ್ತಿವೆ. ಹೊಸ ಮಾಹಿತಿಯನ್ನ ಒದಗಿಸುತ್ತಿದೆ. ಆದ್ರೆ, ಈ ಚಾಟ್‌ಬಾಟ್’ಗಳಿಗೆ ಕೆಲವು ರೀತಿಯ ಪ್ರಶ್ನೆಗಳನ್ನು ಕೇಳುವುದು ಅಪರಾಧ ಎಂದು ನಿಮಗೆ ತಿಳಿದಿದೆಯೇ? ಅಲ್ಲದೆ, ನೀವು AI ಚಾಟ್‌ಬಾಟ್‌ಗಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರೆ, ಕಾನೂನು ತೊಂದರೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ. … Continue reading ಎಚ್ಚರ, ‘AI’ ಬಳಿ ಅಪ್ಪಿತಪ್ಪಿಯೂ ಈ ಪ್ರಶ್ನೆಗಳನ್ನ ಕೇಳ್ಬೇಡಿ ; ಕೇಳಿದ್ರೆ, ನೀವು ಜೈಲಿಗೆ ಹೋಗ್ತೀರಾ ಹುಷಾರ್!
Copy and paste this URL into your WordPress site to embed
Copy and paste this code into your site to embed